Description:"...ಒಮ್ಮೆ ಸುಳಿಯೊಳಗೆ ಸಿಕ್ಕಿಬಿಟ್ಟರೆ, ಸೆಳೆದ ಸುಳಿಗೆ ಹೊತ್ತು, ಸಿಕ್ಕ ವಸ್ತುವಿಗೆ ಗೊತ್ತು..."ಪುಸ್ತಕದ ಮೊದಲ ಭಾಗದಲ್ಲೇ ಬರುವ ಈ ಮಾತು ಉಪ್ಸ್ತಕಕ್ಕೆ ಪೀಠಿಕೆಯೂ ಹೌದು; ಪುಸ್ತಕದ ಓದಿನಾನುಭವವೂ ಹೌದು ಮತ್ತು ಸಾರವೂ ಹೌದು.ಪ್ರಾಯಶಃ ಸುಳಿಗೆ ಸಿಕ್ಕ ವಸ್ತುವಿನ ಅಸ್ತಿತ್ವ ಉಳಿಯೋದಿಲ್ಲ; ಸಾರ ಸುಳಿಗೆ ಶಕ್ತಿಯಾದೀತು. ಸತ್ಯಕಾಮ ಅನ್ನುವುದು ಒಂದು ಭಾವ! ಆಲೋಚನಾ ಲಹರಿ; ಪ್ರಜ್ಞೆ ಸಾವಿರದ ದಿನಗಳಲ್ಲಿ, ಹೊರಡುವ ಮೊದಲು, ಅರ್ಹರಲ್ಲಿ ಬಿತ್ತಿ ಮಾರಸುದಾರಿಕೆ ಕೊಟ್ಟು ಹೋದರೇನೋ!ಸಾವಿರದ ದಿನಗಳು ವೀಣಾ ಬನ್ನಂಜೆಯವರದು ಹೌದು, ಸತ್ಯಕಾಮ ಅವರದ್ದೂ ಹೌದು. ಆಕೆಯದ್ದು ಅನ್ನುವುದಕ್ಕಿಂತ ಇವರದ್ದು ಅನ್ನುವುದು ಹೆಚ್ಚು ಸೂಕ್ತವಾದೀತು. ಇವರು ಹೊರಡೋ ಹೊತ್ತಿಗೆ ಆಕೆ ಚಿಗುರಿದ್ರು ಅಥವಾ ಇವರು ಹೊರಡುವ ಮೊದಲು ಚಿಗುರಿಸಿ ಹೊರಟ್ರಾ!ಹುಚ್ಚು ಕುದುರೆಗೆ ಚೈತನ್ಯ ಹೆಚ್ಚು. ಪಳಗಿಸಬೇಕು; ಚೈತನ್ಯ ಮುಕ್ಕಾಗಿಸದೇ ಪಳಗಿಸಬೇಕು. ಸ್ವ ಇಚ್ಚೆಯಿಂದ ಪಳಗಿದ್ದು; ಹಾಗಾಗಿ ಹುಚ್ಚಿಗೆ ಅಂಕೆಯೂ ಇದೆ, ಚೈತನ್ಯ ಮುಕ್ಕಾಗಿಯೂ ಇಲ್ಲ. ಮಾಗಿದ್ದು ಸಿಹಿಯಾಗಬೇಕು ಅನ್ನುವುದಾದರೆ, ಕಾಯಿ ಹುಳಿಯಾಗೇ ಇರಬೇಕು. ಸಪ್ಪೆ ಕಾಯ ಹಣ್ಣೂ ಸಪ್ಪೇನೇ! ಸತ್ಯಕಾಮರು ಹುಳಿ ಹೆಚ್ಚಿದ್ದನ್ನೇ ಹುಡುಕಿದ್ದಾರೆ. ಆತ್ಮ ಕಥನ ಅನ್ನೋದು ಆತ್ಮದ್ದೇ ಕಥೆಯಾಗಿದೆ. ಹೆಣ್ಣಿನ ಪ್ರೀತಿಯ ಶಕ್ತಿ ಅಪ್ಪಾರ. ಇಂತಿಂಥವರಿಗೆ ಮೀಸಲಿಡು; ಮಿಕ್ಕಲ್ಲಿ ಸಲ್ಲ, ಅಂದರೆ ಭೋಗವಾದೀತೇನೋ? ಬರೀ ಭೋಗಕ್ಕೇ ಯಾಕೆ? ಬದುಕಿನ ಯೋಗವೂ ಅವಳಿಂದಲೇ ಅಲ್ಲವೆ? ಸಂಕೋಲೆ ಕಳಚಿದರೆ ತಾಯಾಗ್ತಾಳೆ. ತಾಯಿಗಿಂತ ಯೋಗಿಯೇ? ಚಿತೆ ಸುಟ್ಟು ಹೆಣ ಉರಿದು ಬೂದಿಯಾಗ್ತಿದ್ದಾಗ ಎದ್ದು ಬಂದದ್ದು ಸತ್ಯಕಾಮ ಅಲ್ವಾ? ಬನ್ನಂಜೆಯವರ ವೀಣಾ ಸತ್ತಾಗಿತ್ತು!ನನಗರ್ಥವಾದ ಹಾಗೆ ಸತ್ಯಕಾಮ ಅವರು ಅಂತರ್ಮುಖಿ. ಈಕೆ ಹೆಣ್ಣು! ಪ್ರಕೃತಿ! ಸ್ವಾಭಾವಿಕವಾಗಿಯೇ ಬಹಿರ್ಮುಖಿಯಾದಾರಾ? ಈ ಪುಸ್ತಕ ಆ ನಿಟ್ಟಿನ ಪ್ರಯತ್ನವಾಗಿದೆ. - ಎಸ್. ಎನ್. ಸೇತುರಾಂ ರಂಗಕರ್ಮಿಗಳುWe have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು [sathyakamarodane nanna savirada dinagalu]. To get started finding ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು [sathyakamarodane nanna savirada dinagalu], you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.
Pages
178
Format
PDF, EPUB & Kindle Edition
Publisher
ಸಾಹಿತ್ಯ ಪ್ರಕಾಶನ
Release
2013
ISBN
8194027845
ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು [sathyakamarodane nanna savirada dinagalu]
Description: "...ಒಮ್ಮೆ ಸುಳಿಯೊಳಗೆ ಸಿಕ್ಕಿಬಿಟ್ಟರೆ, ಸೆಳೆದ ಸುಳಿಗೆ ಹೊತ್ತು, ಸಿಕ್ಕ ವಸ್ತುವಿಗೆ ಗೊತ್ತು..."ಪುಸ್ತಕದ ಮೊದಲ ಭಾಗದಲ್ಲೇ ಬರುವ ಈ ಮಾತು ಉಪ್ಸ್ತಕಕ್ಕೆ ಪೀಠಿಕೆಯೂ ಹೌದು; ಪುಸ್ತಕದ ಓದಿನಾನುಭವವೂ ಹೌದು ಮತ್ತು ಸಾರವೂ ಹೌದು.ಪ್ರಾಯಶಃ ಸುಳಿಗೆ ಸಿಕ್ಕ ವಸ್ತುವಿನ ಅಸ್ತಿತ್ವ ಉಳಿಯೋದಿಲ್ಲ; ಸಾರ ಸುಳಿಗೆ ಶಕ್ತಿಯಾದೀತು. ಸತ್ಯಕಾಮ ಅನ್ನುವುದು ಒಂದು ಭಾವ! ಆಲೋಚನಾ ಲಹರಿ; ಪ್ರಜ್ಞೆ ಸಾವಿರದ ದಿನಗಳಲ್ಲಿ, ಹೊರಡುವ ಮೊದಲು, ಅರ್ಹರಲ್ಲಿ ಬಿತ್ತಿ ಮಾರಸುದಾರಿಕೆ ಕೊಟ್ಟು ಹೋದರೇನೋ!ಸಾವಿರದ ದಿನಗಳು ವೀಣಾ ಬನ್ನಂಜೆಯವರದು ಹೌದು, ಸತ್ಯಕಾಮ ಅವರದ್ದೂ ಹೌದು. ಆಕೆಯದ್ದು ಅನ್ನುವುದಕ್ಕಿಂತ ಇವರದ್ದು ಅನ್ನುವುದು ಹೆಚ್ಚು ಸೂಕ್ತವಾದೀತು. ಇವರು ಹೊರಡೋ ಹೊತ್ತಿಗೆ ಆಕೆ ಚಿಗುರಿದ್ರು ಅಥವಾ ಇವರು ಹೊರಡುವ ಮೊದಲು ಚಿಗುರಿಸಿ ಹೊರಟ್ರಾ!ಹುಚ್ಚು ಕುದುರೆಗೆ ಚೈತನ್ಯ ಹೆಚ್ಚು. ಪಳಗಿಸಬೇಕು; ಚೈತನ್ಯ ಮುಕ್ಕಾಗಿಸದೇ ಪಳಗಿಸಬೇಕು. ಸ್ವ ಇಚ್ಚೆಯಿಂದ ಪಳಗಿದ್ದು; ಹಾಗಾಗಿ ಹುಚ್ಚಿಗೆ ಅಂಕೆಯೂ ಇದೆ, ಚೈತನ್ಯ ಮುಕ್ಕಾಗಿಯೂ ಇಲ್ಲ. ಮಾಗಿದ್ದು ಸಿಹಿಯಾಗಬೇಕು ಅನ್ನುವುದಾದರೆ, ಕಾಯಿ ಹುಳಿಯಾಗೇ ಇರಬೇಕು. ಸಪ್ಪೆ ಕಾಯ ಹಣ್ಣೂ ಸಪ್ಪೇನೇ! ಸತ್ಯಕಾಮರು ಹುಳಿ ಹೆಚ್ಚಿದ್ದನ್ನೇ ಹುಡುಕಿದ್ದಾರೆ. ಆತ್ಮ ಕಥನ ಅನ್ನೋದು ಆತ್ಮದ್ದೇ ಕಥೆಯಾಗಿದೆ. ಹೆಣ್ಣಿನ ಪ್ರೀತಿಯ ಶಕ್ತಿ ಅಪ್ಪಾರ. ಇಂತಿಂಥವರಿಗೆ ಮೀಸಲಿಡು; ಮಿಕ್ಕಲ್ಲಿ ಸಲ್ಲ, ಅಂದರೆ ಭೋಗವಾದೀತೇನೋ? ಬರೀ ಭೋಗಕ್ಕೇ ಯಾಕೆ? ಬದುಕಿನ ಯೋಗವೂ ಅವಳಿಂದಲೇ ಅಲ್ಲವೆ? ಸಂಕೋಲೆ ಕಳಚಿದರೆ ತಾಯಾಗ್ತಾಳೆ. ತಾಯಿಗಿಂತ ಯೋಗಿಯೇ? ಚಿತೆ ಸುಟ್ಟು ಹೆಣ ಉರಿದು ಬೂದಿಯಾಗ್ತಿದ್ದಾಗ ಎದ್ದು ಬಂದದ್ದು ಸತ್ಯಕಾಮ ಅಲ್ವಾ? ಬನ್ನಂಜೆಯವರ ವೀಣಾ ಸತ್ತಾಗಿತ್ತು!ನನಗರ್ಥವಾದ ಹಾಗೆ ಸತ್ಯಕಾಮ ಅವರು ಅಂತರ್ಮುಖಿ. ಈಕೆ ಹೆಣ್ಣು! ಪ್ರಕೃತಿ! ಸ್ವಾಭಾವಿಕವಾಗಿಯೇ ಬಹಿರ್ಮುಖಿಯಾದಾರಾ? ಈ ಪುಸ್ತಕ ಆ ನಿಟ್ಟಿನ ಪ್ರಯತ್ನವಾಗಿದೆ. - ಎಸ್. ಎನ್. ಸೇತುರಾಂ ರಂಗಕರ್ಮಿಗಳುWe have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು [sathyakamarodane nanna savirada dinagalu]. To get started finding ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು [sathyakamarodane nanna savirada dinagalu], you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.