Description:120 ಪುಟಗಳ ಕೃತಿ. ಸಂಕಲನದ ಮೊದಲನೆಯ ಭಾಗ 'ಉಯ್ಯಾಲೆ'ಯಲ್ಲಿ 31 ಅಷ್ಟಷಟ್ಟದಿಗಳು, 2ನೇಯ ಭಾಗ 'ತರಂಗ'ದಲ್ಲಿ 23 ಸೀಸಪದ್ಯಗಳು, 3ನೆಯ ಭಾಗ 'ಏರಿಳಿತ'ದಲ್ಲಿ 21 ಹಾಡುಗಳು ಹಾಗೂ 4ನೆಯ ಭಾಗ 'ಕರುಳಿನ ವಚನ'ಗಳಲ್ಲಿ 23 ವಚನಗಳು ಎಂದು ಒಟ್ಟು 108 ಕವಿತೆಗಳಿವೆ."ಅಷ್ಟಷಟ್ಟದಿ' ಎನ್ನುವ ಕಾವ್ಯ ಪ್ರಕಾರವು ಇಂಗ್ಲಿಷ್ ಸಾಹಿತ್ಯದ 'ಸಾನೆಟ್' ಎನ್ನುವ ರೂಪಕ್ಕೆ ಕನ್ನಡದಲ್ಲಿ ಸಂವಾದಿಯಾದ ಆರಂಭಿಕ ಪದ. ಇದನ್ನು ಗೋವಿಂದ ಪೈಅವರು 'ಚತುರ್ದಶಪದಿ' ಎಂದೂ, ಬೇಂದ್ರೆಯವರು 'ಉಯ್ಯಾಲೆ' ಎಂದೂ, ಮಾಸ್ತಿಯವರು 'ಸುನೀತ' ಎಂದೂ, ಕುವೆಂಪು ಅವರು 'ಕೃತ್ತಿಕೆ' ಎಂದೂ ಕರೆದರು.ನವೋದಯ ಹಾಗೂ ನಂತರದ ಕನ್ನಡ ಕವಿಗಳು ನೂರಾರು ಸಮರ್ಥ ಸಾನೆಟ್‌ಗಳನ್ನು ರಚಿಸಿರುತ್ತಾರೆ. ಅವರಲ್ಲಿ ಬೇಂದ್ರೆಯವರೂ ಒಬ್ಬರು. 'ಉಯ್ಯಾಲೆ' ಸಂಕಲನದಅಷ್ಟಷಟ್ಟದಿಗಳಲ್ಲಿ 'ಅಷ್ಟಷಟ್ಟದಿ', ಗುಮ್ಮ, 'ವಿಶಿಷ್ಯ', 'ಅಲ್ಲಮಪ್ರಭು' ಹಾಗೂ 'ಗಾರುಡಿಗ' ಇಂತಹ ಕನ್ನಡದ ಅತ್ಯುತ್ತಮ ಷಟ್ಟದಿಗಳಿವೆ.--------ABOUT THE AUTHOR : ದ.ರಾ. ಬೇಂದ್ರೆ (ಅಂಬಿಕಾತನಯದತ್ತ) (31 Jan 1896-26 Oct 1981)‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಶಿವಮೊಗ್ಗದಲ್ಲಿ ನಡೆದ 27 ನೇ ಕನ್ನಡ ಸಾಹಿತ್ಯ ಸಮ್ಮೇಳನ (1943) ಅಧ್ಯಕ್ಷತೆ ವಹಿಸಿದ್ದರು. ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ (1956) ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ (1974) ದೊರಕಿದವು. ಬೇಂದ್ರೆಯವರು 1981ರ ಅಕ್ಟೋಬರ್ 26ರಂದು ಮುಂಬಯಿಯಲ್ಲಿ ನಿಧನರಾದರು.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಉಯ್ಯಾಲೆ / Uyyale. To get started finding ಉಯ್ಯಾಲೆ / Uyyale, you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.
Description: 120 ಪುಟಗಳ ಕೃತಿ. ಸಂಕಲನದ ಮೊದಲನೆಯ ಭಾಗ 'ಉಯ್ಯಾಲೆ'ಯಲ್ಲಿ 31 ಅಷ್ಟಷಟ್ಟದಿಗಳು, 2ನೇಯ ಭಾಗ 'ತರಂಗ'ದಲ್ಲಿ 23 ಸೀಸಪದ್ಯಗಳು, 3ನೆಯ ಭಾಗ 'ಏರಿಳಿತ'ದಲ್ಲಿ 21 ಹಾಡುಗಳು ಹಾಗೂ 4ನೆಯ ಭಾಗ 'ಕರುಳಿನ ವಚನ'ಗಳಲ್ಲಿ 23 ವಚನಗಳು ಎಂದು ಒಟ್ಟು 108 ಕವಿತೆಗಳಿವೆ."ಅಷ್ಟಷಟ್ಟದಿ' ಎನ್ನುವ ಕಾವ್ಯ ಪ್ರಕಾರವು ಇಂಗ್ಲಿಷ್ ಸಾಹಿತ್ಯದ 'ಸಾನೆಟ್' ಎನ್ನುವ ರೂಪಕ್ಕೆ ಕನ್ನಡದಲ್ಲಿ ಸಂವಾದಿಯಾದ ಆರಂಭಿಕ ಪದ. ಇದನ್ನು ಗೋವಿಂದ ಪೈಅವರು 'ಚತುರ್ದಶಪದಿ' ಎಂದೂ, ಬೇಂದ್ರೆಯವರು 'ಉಯ್ಯಾಲೆ' ಎಂದೂ, ಮಾಸ್ತಿಯವರು 'ಸುನೀತ' ಎಂದೂ, ಕುವೆಂಪು ಅವರು 'ಕೃತ್ತಿಕೆ' ಎಂದೂ ಕರೆದರು.ನವೋದಯ ಹಾಗೂ ನಂತರದ ಕನ್ನಡ ಕವಿಗಳು ನೂರಾರು ಸಮರ್ಥ ಸಾನೆಟ್‌ಗಳನ್ನು ರಚಿಸಿರುತ್ತಾರೆ. ಅವರಲ್ಲಿ ಬೇಂದ್ರೆಯವರೂ ಒಬ್ಬರು. 'ಉಯ್ಯಾಲೆ' ಸಂಕಲನದಅಷ್ಟಷಟ್ಟದಿಗಳಲ್ಲಿ 'ಅಷ್ಟಷಟ್ಟದಿ', ಗುಮ್ಮ, 'ವಿಶಿಷ್ಯ', 'ಅಲ್ಲಮಪ್ರಭು' ಹಾಗೂ 'ಗಾರುಡಿಗ' ಇಂತಹ ಕನ್ನಡದ ಅತ್ಯುತ್ತಮ ಷಟ್ಟದಿಗಳಿವೆ.--------ABOUT THE AUTHOR : ದ.ರಾ. ಬೇಂದ್ರೆ (ಅಂಬಿಕಾತನಯದತ್ತ) (31 Jan 1896-26 Oct 1981)‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಶಿವಮೊಗ್ಗದಲ್ಲಿ ನಡೆದ 27 ನೇ ಕನ್ನಡ ಸಾಹಿತ್ಯ ಸಮ್ಮೇಳನ (1943) ಅಧ್ಯಕ್ಷತೆ ವಹಿಸಿದ್ದರು. ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ (1956) ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ (1974) ದೊರಕಿದವು. ಬೇಂದ್ರೆಯವರು 1981ರ ಅಕ್ಟೋಬರ್ 26ರಂದು ಮುಂಬಯಿಯಲ್ಲಿ ನಿಧನರಾದರು.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಉಯ್ಯಾಲೆ / Uyyale. To get started finding ಉಯ್ಯಾಲೆ / Uyyale, you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.