Description:‘ಎಂದೆಂದಿಗೂ ಶಿವಾಪುರ’ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರ ಕವನ ಸಂಕಲನ. ಕವಿತೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು, ಮೊದಲ ಭಾಗದಲ್ಲಿ ಶಿವಾಪುರ, ಘಟಪ್ರಭೆ, ಹಕ್ಕಿಯ ಹಾಡು-ಕಾಡು, ಹಸಿವು ದಾಹವಿದು, ಚೇಳಿನ ಪ್ರೀತಿ, ಉಲ್ಕೆಗಳುದುರಿದವೇ!, ಬಿಚ್ಚುಗತ್ತಿಯ ಬಂಟನ ಕತ್ತಿ, ಕಾಡು ಕಾಡು, ನೀನು-ನಾನು, ಹಂಪಿಯ ಕತ್ತಲೆ ಕವಿತೆಗಳಿವೆ. ಎರಡನೇ ಭಾಗದಲ್ಲಿ ‘ಬೆಂಗಳೂರಿನ ರಾತ್ರಿ’, ಲಾಲ್‍ಬಾಗ್, ಬಡಸ್ಕೂಲಿನ ಬಯಲಿನಲ್ಲಿ, ಹಾಯ್ ಬೆಂಗಳೂರ್!, ಒಬಾಮಾಗೆ ಸ್ವಾಗತ, ನಾಟಕಕಾರ ನಟನಿಗೆ, ಅಯ್ಯಾ ಬಿಜ್ಜಳನೇ, ದಂಡೆಯ ಬಂಡೆ, ಲೊಳಲೊಟ್ಟೆ ಕವಿತೆಗಳು ಸಂಕಲನಗೊಂಡಿವೆ. ಮೂರನೇ ಭಾಗದಲ್ಲಿ ‘ಅಳುವ ಸುಖ’ ನಿನ್ನ ನೆನಪಾದೊಡನೆ, ಬಿಂಬ ಪ್ರತಿಬಿಂಬಗಳ ಆಟ, ಇಷ್ಟಾದರು ಮಾಡು, ಒಡಲುಗೊಂಡ ಜಂಗಮ, ನಿಶ್ಶಬ್ದ, ನೀನು ಇರಲೇಬೇಕು, ನನ್ನೊಂದಿಗೆ, ನಿರ್ಲಕ್ಷ್ಯ ಮಾಡದಿರೊ, ಬಯಲು, ದೇವರ ಕಥನ, ಶಿವ ವಿವರಿಸಿದ ನಿಜ, ಗಾಳಿಸುದ್ದಿ, ಜೊತೆ ಪಯಣ ಗರು, ಹೊಸ ಪ್ರಾಣ, ಸೀಥ್ರೂ ಬಿಂಬಗಳು!, ಕಲ್ಲಿನ ಮೂರ್ತಿ, ತಾಳಿ, ದೇವರು, ಮಾಡೆಲ್ ಬೆಡಗಿ, ಮರ-ಕೊಡಲಿಯ ನೆರಳು, ಬೇರು ಮತ್ತು ರೆಕ್ಕೆ, ಮತ್ಸ್ಯಾಲಯ, ತಾಯಿ ಮಗ, ಎಲ್ಲಿ? ನೀನೇ ಇಲ್ಲ!, ಕಣ್ಣೀರು ಕತೆ, ಬಂದೆಯಾ ಅಮ್ಮಾ ಬಂದೆಯಾ, ಸಾಗರದ ಸಮಾಜವಾದಿ, ಬಂದಾರಪ್ಪ ಬಂದಾರೊ ನಮ್ಮವರಾ ಎಂಬ ಕವಿತೆಗಳು ಸಂಕಲನಗೊಂಡಿವೆ.ಈ ಕೃತಿಗೆ ಖ್ಯಾತ ಸಂಗೀತಗಾರ ರಾಜೀವ ತಾರಾನಾಥರ ಬೆನ್ನುಡಿ ಇದೆ. ಒಬ್ಬ ಕವಿಯ ಕಾವ್ಯಯಾತ್ರೆ ಹೇಗಿರಬೇಕು, ಆತನ ಸಂವೇದನೆ ಯಾವ ಯಾವ ಬಂದರುಗಳನ್ನು ಮುಟ್ಟಬೇಕು, ಇದೆಲ್ಲದರ ಉತ್ತಮ ನಿದರ್ಶನ ಚಂದ್ರಶೇಖರ ಕಂಬಾರ, ಆತನ ಪ್ರಾಮುಖ್ಯತೆಯನ್ನು ಗುರುತಿಸಿದ ಮೊದಲಿಗರಲ್ಲಿ ನಾನೊಬ್ಬ, ಆವಾಗಿನಿಂದ ಆತನ ಬೆಳವಣಿಗೆ, ವೈವಿಧ್ಯ, ಹರಡುತ್ತಾ ಇರುವ ಕಾವ್ಯ ಕುತೂಹಲವನ್ನು ಗಮನಿಸುತ್ತಲೇ ಬಂದಿದ್ದೇನೆ. ಜೊತೆಗೆ ಈಗಿನ ಸಂಕಲನದಲ್ಲಿ ಒಂದು ಮಾಗಿದ ಕಾವ್ಯ ಪ್ರತಿಭೆ, ತನ್ನದೇ ಆದ ಪ್ರತಿಭಾ ಯಾತ್ರೆಯನ್ನು ಮರುಗಮನಿಸಿ, ಹಿಗ್ಗಿ ತೃಪ್ತಿಪಡುವುದನ್ನು ನಾವು ಕಾಣುತ್ತೇವೆ ಎಂದು ಪ್ರಶಂಸಿಸಿದ್ದಾರೆ.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಎಂದೆಂದಿಗೂ ಶಿವಾಪುರ | Endendigu Shivapura. To get started finding ಎಂದೆಂದಿಗೂ ಶಿವಾಪುರ | Endendigu Shivapura, you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.
Description: ‘ಎಂದೆಂದಿಗೂ ಶಿವಾಪುರ’ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅವರ ಕವನ ಸಂಕಲನ. ಕವಿತೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು, ಮೊದಲ ಭಾಗದಲ್ಲಿ ಶಿವಾಪುರ, ಘಟಪ್ರಭೆ, ಹಕ್ಕಿಯ ಹಾಡು-ಕಾಡು, ಹಸಿವು ದಾಹವಿದು, ಚೇಳಿನ ಪ್ರೀತಿ, ಉಲ್ಕೆಗಳುದುರಿದವೇ!, ಬಿಚ್ಚುಗತ್ತಿಯ ಬಂಟನ ಕತ್ತಿ, ಕಾಡು ಕಾಡು, ನೀನು-ನಾನು, ಹಂಪಿಯ ಕತ್ತಲೆ ಕವಿತೆಗಳಿವೆ. ಎರಡನೇ ಭಾಗದಲ್ಲಿ ‘ಬೆಂಗಳೂರಿನ ರಾತ್ರಿ’, ಲಾಲ್‍ಬಾಗ್, ಬಡಸ್ಕೂಲಿನ ಬಯಲಿನಲ್ಲಿ, ಹಾಯ್ ಬೆಂಗಳೂರ್!, ಒಬಾಮಾಗೆ ಸ್ವಾಗತ, ನಾಟಕಕಾರ ನಟನಿಗೆ, ಅಯ್ಯಾ ಬಿಜ್ಜಳನೇ, ದಂಡೆಯ ಬಂಡೆ, ಲೊಳಲೊಟ್ಟೆ ಕವಿತೆಗಳು ಸಂಕಲನಗೊಂಡಿವೆ. ಮೂರನೇ ಭಾಗದಲ್ಲಿ ‘ಅಳುವ ಸುಖ’ ನಿನ್ನ ನೆನಪಾದೊಡನೆ, ಬಿಂಬ ಪ್ರತಿಬಿಂಬಗಳ ಆಟ, ಇಷ್ಟಾದರು ಮಾಡು, ಒಡಲುಗೊಂಡ ಜಂಗಮ, ನಿಶ್ಶಬ್ದ, ನೀನು ಇರಲೇಬೇಕು, ನನ್ನೊಂದಿಗೆ, ನಿರ್ಲಕ್ಷ್ಯ ಮಾಡದಿರೊ, ಬಯಲು, ದೇವರ ಕಥನ, ಶಿವ ವಿವರಿಸಿದ ನಿಜ, ಗಾಳಿಸುದ್ದಿ, ಜೊತೆ ಪಯಣ ಗರು, ಹೊಸ ಪ್ರಾಣ, ಸೀಥ್ರೂ ಬಿಂಬಗಳು!, ಕಲ್ಲಿನ ಮೂರ್ತಿ, ತಾಳಿ, ದೇವರು, ಮಾಡೆಲ್ ಬೆಡಗಿ, ಮರ-ಕೊಡಲಿಯ ನೆರಳು, ಬೇರು ಮತ್ತು ರೆಕ್ಕೆ, ಮತ್ಸ್ಯಾಲಯ, ತಾಯಿ ಮಗ, ಎಲ್ಲಿ? ನೀನೇ ಇಲ್ಲ!, ಕಣ್ಣೀರು ಕತೆ, ಬಂದೆಯಾ ಅಮ್ಮಾ ಬಂದೆಯಾ, ಸಾಗರದ ಸಮಾಜವಾದಿ, ಬಂದಾರಪ್ಪ ಬಂದಾರೊ ನಮ್ಮವರಾ ಎಂಬ ಕವಿತೆಗಳು ಸಂಕಲನಗೊಂಡಿವೆ.ಈ ಕೃತಿಗೆ ಖ್ಯಾತ ಸಂಗೀತಗಾರ ರಾಜೀವ ತಾರಾನಾಥರ ಬೆನ್ನುಡಿ ಇದೆ. ಒಬ್ಬ ಕವಿಯ ಕಾವ್ಯಯಾತ್ರೆ ಹೇಗಿರಬೇಕು, ಆತನ ಸಂವೇದನೆ ಯಾವ ಯಾವ ಬಂದರುಗಳನ್ನು ಮುಟ್ಟಬೇಕು, ಇದೆಲ್ಲದರ ಉತ್ತಮ ನಿದರ್ಶನ ಚಂದ್ರಶೇಖರ ಕಂಬಾರ, ಆತನ ಪ್ರಾಮುಖ್ಯತೆಯನ್ನು ಗುರುತಿಸಿದ ಮೊದಲಿಗರಲ್ಲಿ ನಾನೊಬ್ಬ, ಆವಾಗಿನಿಂದ ಆತನ ಬೆಳವಣಿಗೆ, ವೈವಿಧ್ಯ, ಹರಡುತ್ತಾ ಇರುವ ಕಾವ್ಯ ಕುತೂಹಲವನ್ನು ಗಮನಿಸುತ್ತಲೇ ಬಂದಿದ್ದೇನೆ. ಜೊತೆಗೆ ಈಗಿನ ಸಂಕಲನದಲ್ಲಿ ಒಂದು ಮಾಗಿದ ಕಾವ್ಯ ಪ್ರತಿಭೆ, ತನ್ನದೇ ಆದ ಪ್ರತಿಭಾ ಯಾತ್ರೆಯನ್ನು ಮರುಗಮನಿಸಿ, ಹಿಗ್ಗಿ ತೃಪ್ತಿಪಡುವುದನ್ನು ನಾವು ಕಾಣುತ್ತೇವೆ ಎಂದು ಪ್ರಶಂಸಿಸಿದ್ದಾರೆ.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ಎಂದೆಂದಿಗೂ ಶಿವಾಪುರ | Endendigu Shivapura. To get started finding ಎಂದೆಂದಿಗೂ ಶಿವಾಪುರ | Endendigu Shivapura, you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.