Description:ಈ ಸಂಕಲನದಲ್ಲಿ ಆಗಾಗ ನಾಟಕ, ಚಲನಚಿತ್ರಗಳಿಗಾಗಿ ಬರೆದ ಹಾಡುಗಳು ಇವೆ, ಸಿರಿಸಂಪಿಗೆ ನಾಟಕವನ್ನು ನಾನು ಮೊದಲು ದೊಡ್ಡಾಟವಾಗಿ ಬರೆಯಬೇಕೆಂದಿದ್ದೆ, ಆ ನಾಟಕಕ್ಕಾಗಿ ಬರೆದ ಹಾಡುಗಳು : ಕಾಂತನಿಲ್ಲದ ಮ್ಯಾಲೆ, ನಾ ಗರತಿ, ಅಗಲಿ ಇರಲಾರೆನೊ ನಿನ್ನನ್ನಾ, ಹಾರಿ ಬಂದನೇ, ಯಾರೂ ಬಂದವರಾ, ಜೋ ಜೋ ನಾಗರರಾಯಗೆ, ಯಾರವ್ವ ಈ ಚೆಲುವ ಆಮೇಲೆ ಸಿರಿಸಂಪಿಗೆಯನ್ನು ಯಕ್ಷಗಾನವಾಗಿ ಬರೆದುದರಿಂದ ಜೋ ಜೋ ನಾಗರರಾಯಗೆ ಹೊರತಾಗಿ ಉಳಿದ ಹಾಡುಗಳನ್ನು ನಾಟಕದಿಂದ ಕೈಬಿಟ್ಟೆ. ಆ ಏಳೂ ಹಾಡುಗಳು ಇಲ್ಲಿವೆ. ಇಲ್ಲಿ ಪುಷ್ಕಳವಾದ ಛಂದೋವೈವಿಧ್ಯವಿದೆ. ಅಷ್ಟೇ ವಿಪುಲವಾಗಿ ಛಂದಸ್ಸಿನಲ್ಲಿ ನಾನು ಮಾಡಿದ ಪ್ರಯೋಗಗಳೂ ಇವೆ. ಅವೆಲ್ಲಾ ಸೇರಿ“ನಾದಗಳು ನುಡಿಯಾಗಲೇ? ಕೃತಿಯನ್ನು ಹೊರತರಲಾಗಿದೆ ಎನ್ನುತ್ತಾರೆ. ಲೇಖಕ ಚಂದ್ರಶೇಖರ ಕಂಬಾರ.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ನಾದಗಳು ನುಡಿಯಾಗಲೇ | Naadagalu Nudiyaagale. To get started finding ನಾದಗಳು ನುಡಿಯಾಗಲೇ | Naadagalu Nudiyaagale, you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.
Description: ಈ ಸಂಕಲನದಲ್ಲಿ ಆಗಾಗ ನಾಟಕ, ಚಲನಚಿತ್ರಗಳಿಗಾಗಿ ಬರೆದ ಹಾಡುಗಳು ಇವೆ, ಸಿರಿಸಂಪಿಗೆ ನಾಟಕವನ್ನು ನಾನು ಮೊದಲು ದೊಡ್ಡಾಟವಾಗಿ ಬರೆಯಬೇಕೆಂದಿದ್ದೆ, ಆ ನಾಟಕಕ್ಕಾಗಿ ಬರೆದ ಹಾಡುಗಳು : ಕಾಂತನಿಲ್ಲದ ಮ್ಯಾಲೆ, ನಾ ಗರತಿ, ಅಗಲಿ ಇರಲಾರೆನೊ ನಿನ್ನನ್ನಾ, ಹಾರಿ ಬಂದನೇ, ಯಾರೂ ಬಂದವರಾ, ಜೋ ಜೋ ನಾಗರರಾಯಗೆ, ಯಾರವ್ವ ಈ ಚೆಲುವ ಆಮೇಲೆ ಸಿರಿಸಂಪಿಗೆಯನ್ನು ಯಕ್ಷಗಾನವಾಗಿ ಬರೆದುದರಿಂದ ಜೋ ಜೋ ನಾಗರರಾಯಗೆ ಹೊರತಾಗಿ ಉಳಿದ ಹಾಡುಗಳನ್ನು ನಾಟಕದಿಂದ ಕೈಬಿಟ್ಟೆ. ಆ ಏಳೂ ಹಾಡುಗಳು ಇಲ್ಲಿವೆ. ಇಲ್ಲಿ ಪುಷ್ಕಳವಾದ ಛಂದೋವೈವಿಧ್ಯವಿದೆ. ಅಷ್ಟೇ ವಿಪುಲವಾಗಿ ಛಂದಸ್ಸಿನಲ್ಲಿ ನಾನು ಮಾಡಿದ ಪ್ರಯೋಗಗಳೂ ಇವೆ. ಅವೆಲ್ಲಾ ಸೇರಿ“ನಾದಗಳು ನುಡಿಯಾಗಲೇ? ಕೃತಿಯನ್ನು ಹೊರತರಲಾಗಿದೆ ಎನ್ನುತ್ತಾರೆ. ಲೇಖಕ ಚಂದ್ರಶೇಖರ ಕಂಬಾರ.We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with ನಾದಗಳು ನುಡಿಯಾಗಲೇ | Naadagalu Nudiyaagale. To get started finding ನಾದಗಳು ನುಡಿಯಾಗಲೇ | Naadagalu Nudiyaagale, you are right to find our website which has a comprehensive collection of manuals listed. Our library is the biggest of these that have literally hundreds of thousands of different products represented.